Sunday 28 May 2017

ದಾಖಲಾತಿ ಅಧಿಸೂಚನೆ-2017-18

ADMISSION NOTIFICATION-2017-18

ದಿನಾಂಕ 15.05.2017 ರಿಂದಲೇ  8 ಮತ್ತು 9ನೇ ತರಗತಿಗೆ ದಾಖಲಾತಿ ಪ್ರಾರಂಭವಾಗಿದೆ.


ದಾಖಲಾತಿಗೆ ಬೇಕಾದ ಅಗತ್ಯ ದಾಖಲೆಗಳು

  • ವರ್ಗಾವಣೆ ಪತ್ರ
  • ಪ್ರಗತಿ ಪತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡಿನ ಜೆರಾಕ್ಸ್ ಪ್ರತಿ
  • ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ
  • ಬಿಪಿಎಲ್ ಕಾರ್ಡಿನ ಜೆರಾಕ್ಸ್ ಪ್ರತಿ
  • ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರಗಳು 
  • ಆರೋಗ್ಯ ತಪಾಸಣಾ ಕಾರ್ಡು
  • ನಿಗದಿತ ಶುಲ್ಕ-- 8ನೇ ತರಗತಿ ಎಲ್ಲ ವರ್ಗದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ರೂ.53/-,                           9ನೇ ತರಗತಿ ವಿದ್ಯಾರ್ಥಿನಿಯರಿಗೆ, ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳಿಗೆ, ರೂ.44500/- ಗಳಿಗಿಂತ ಕಡಿಮೆ ಆದಾಯ ಹೊಂದಿದ್ದು ಆದಾಯ ದೃಢೀಕರಣ ಪತ್ರ ನೀಡಿದ ಇತರೆ ವರ್ಗದ ವಿದ್ಯಾರ್ಥಿಗಳಿಗೆ ರೂ.53/- ಹಾಗೂ ಇತರೆ ವಿದ್ಯಾರ್ಥಿಗಳಿಗೆ ರೂ.198/-

No comments:

Post a Comment