Friday 25 August 2017

ದಾನಿಗಳ ಪಟ್ಟಿ-2016-17 

DONORS LIST

1. ರೋಟರಿ ಮಿಡ್ ಟೌನ್ ಪಿರಿಯಾಪಟ್ಟಣ

  •         ಕಂಪ್ಯೂಟರ್ ಸಿಸ್ಟಮ್ಸ್-04


    • Dr. Prashanth C R 

      (Smitha Eye Care Centre Madikeri)

       Epson LED Projector-01+01
  •         ಪ್ರೊಜೆಕ್ಟರ್ ಸ್ರ್ಕೀನ್-02




ಡಾ.ಪ್ರಕಾಶ್ ಬಾಬುರಾವ್
ವೈದ್ಯರು ಲಕ್ಷ್ಮೀ ಕ್ಲಿನಿಕ್ ಪಿರಿಯಾಪಟ್ಟಣ
ಕಂಪ್ಯೂಟರ್ ಸಿಪಿಯು-01


ಶ್ರೀ ಅಶೋಕ್ ನಾಕೋಡ ಫ್ಯಾಶನ್ಸ್ ಪಿರಿಯಾಪಟ್ಟಣ 
35 ಬಡ ವಿದ್ಯಾರ್ಥಿಗಳಿಗೆ ಉಚಿತ ಬಟ್ಟೆ ವಿತರಣೆ






2. ಶ್ರೀ ಶ್ರೀನಿವಾಸ ಮತ್ತು ಶ್ರೀ ಮಾಂತೇಶ್ (ಮಾಂತ) 
                      ಅತ್ತಿಗೋಡು

 ಯುಪಿಎಸ್ ಸೆಟ್ (2 ಬ್ಯಾಟರಿ+1 ಕೆ.ವಿ.ಯುಪಿಎಸ್) 

 

 3. ಶ್ರೀ ಶಿವಯೋಗ ಪಿಡಿಒ  

ರಾಜ್ಯ ಪರಿಷತ್ ಸದಸ್ಯರು ಕ.ರಾ.ಸ.ನೌ.ಸಂಘ, ಪಿರಿಯಾಪಟ್ಟಣ 

ಕಂಪ್ಯೂಟರ್ ಟೇಬಲ್ಸ್-05

 

4. ಶ್ರೀ ವಿನಯ್ ಅತ್ತಿಗೋಡು

                    ಕಂಪ್ಯೂಟರ್ ಟೇಬಲ್ಸ್-3


  5. ಐ.ಟಿ.ಸಿ.ಕಂಪನಿ ಪಿರಿಯಾಪಟ್ಟಣ/ಮೈಸೂರು 

                    20 ಡೆಸ್ಕ್ ಗಳು

 

6. ಶ್ರೀ ಎ.ಆರ್. ತೋಟಪ್ಪಶೆಟ್ಟಿ (ಶ್ರೀ ಎ.ಟಿ.ಕಿರಣ್)

                        ಅತ್ತಿಗೋಡು

ಮಿನಿ ಸೌಂಡ್ ಸಿಸ್ಟಮ್ 


7. ಶ್ರೀ ಮಲ್ಲೇಶ್ ವ್ಯಾಪಾರಸ್ಥರು ಅತ್ತಿಗೋಡು
ಮಿನಿ ವೈ-ಫೈ ಸೌಂಡ್ ಸಿಸ್ಟಮ್


8. ಶ್ರೀ ವೀರಶೈವ ಯುವ ಬಳಗ ಅತ್ತಿಗೋಡು

   2016-17ನೇ ಶಾಲಾ ವಾರ್ಷಿಕೋತ್ಸವದ ಶಾಮಿಯಾನ ಮತ್ತು ಸೌಂಡ್ಸ್ 
   ಪ್ರಾಯೋಜಕತ್ವ


7. ಶ್ರೀ ತೋಟದಾರ್ಯ ವ್ಯಾಪಾರಸ್ಥರು ಮೈಸೂರು ಅತ್ತಿಗೋಡು
2016-17ನೇ ಶಾಲಾ ವಾರ್ಷಿಕೋತ್ಸವಕ್ಕೆ ನೆನಪಿನಕಾಣಿಕೆ
   ಪ್ರಾಯೋಜಕತ್ವ



8. ಶ್ರೀ ಉಮೇಶ್ ಬೆಂಗಳೂರು ಮತ್ತು ರಜನಿಕಾಂತ್  
ವ್ಯಾಪಾರಸ್ಥರು ಅತ್ತಿಗೋಡು

ಶಾಲೆಯ ಪ್ರತಿವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸಿಹಿಹಂಚಿಕೆ


9. ಶ್ರೀ ಶಿವದೇವಪ್ಪ ಖ್ಯಾತ ವಕೀಲರು ಹುಣಸೂರು ಅತ್ತಿಗೋಡು



ಪ್ರತಿ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ತ್ಯುನ್ನತ ಶ್ರೇಣಿ ಪಡೆದ 3 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ

  ಐದು ವರ್ಷಗಳ ದಾಖಲಾತಿ ವಿವರಗಳು                2012-13  ರಿಂದ 2017-18


Tuesday 15 August 2017

71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ 
                                                      ಒಂದು ನೋಟ....


         15.08.2017 ರಂದು ಬೆಳಿಗ್ಗೆ 8.30ಕ್ಕೆ ಶಾಲಾ ಆವರಣದಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ನಾಗಶೆಟ್ಟಿರವರು 71ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಸದರಿ ದಿನದ ಸಂದೇಶವನ್ನು ಸಭೆಗೆ ಸಾರಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಮತ್ತು ಸದಸ್ಯರು, ಗ್ರಾ.ಪಂ.ಸದಸ್ಯರಾದ ಶ್ರೀಮತಿ ಗೌರಿಜಯಾ, ಮಾಜಿ ಗ್ರಾ.ಪಂ.ಸದಸ್ಯರಾದ ಶ್ರೀ ಮಹದೇವಶೆಟ್ಟಿರವರು, ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕರಾದ  ಶ್ರೀ ಅರುಣ್.ಎಂ.ಎನ್. ಹಾಗೂ ಎಲ್ಲ ಎಸ್.ಡಿ.ಎಂ.ಸಿ.ಸದಸ್ಯರು, ಗ್ರಾಮಸ್ಥರು, ಪೋಷಕರು, ಶಾಲೆಯ ಎಲ್ಲ ಶಿಕ್ಷಕ ವೃಂದ ಸಮವಸ್ತ್ರದಲ್ಲಿ ಹಾಜರಿದ್ದು ಮಕ್ಕಳ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ವೇದಿಕೆ ಕಾರ್ಯಕ್ರಮದ ನೋಟ
ಗ್ರಾಮದಲ್ಲಿ ಪ್ರಭಾತಫೇರಿ ಹೊರಡಲು ಸಿದ್ಧರಾಗಿರುವ ವಿದ್ಯಾರ್ಥಿ/ನಿಯರ ಸಮೂಹ






















ಬ್ಯಾಂಡ್ ಸೆಟ್ ನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಭಾತಫೇರಿ ಮಾಡುತ್ತಿರುವ ವಿದ್ಯಾರ್ಥಿ/ನಿಯರ ತಂಡ

































ಸಿಹಿ ಊಟಕ್ಕೆ ಸಿದ್ಧಗೊಂಡು ಪ್ರಾರ್ಥಿಸುತ್ತಿರುವ ಮಕ್ಕಳ ಸಾಮ್ರಾಜ್ಯ









































Sunday 13 August 2017

5 ವರ್ಷಗಳ ಎಸ್.ಎಸ್.ಎಲ್.ಸಿ. (SSLC RESULTS)

  ಫಲಿತಾಂಶದ ವಿವರಗಳು
ಮಾರ್ಚ್/ಏಪ್ರಿಲ್-2017 

ಮಾರ್ಚ್/ಏಪ್ರಿಲ್-2016



ಮಾರ್ಚ್/ಏಪ್ರಿಲ್-2015 

ಮಾರ್ಚ್/ಏಪ್ರಿಲ್-2014
ಮಾರ್ಚ್/ಏಪ್ರಿಲ್-2013


Thursday 3 August 2017

SPORTS ACTIVITIES,
                  COMPETITIONS-2017-18

 AT SCHOOL LEVEL..........GIRLS KABADDI

  BOYS  BALL BADMINTON TEAM 















COACH: 
Sri. PRASANNAKUMARA

 





 BOYS THROW BALL TEAM


Wednesday 2 August 2017

ಅಕ್ಷರದಾಸೋಹ-ಕ್ಷೀರಭಾಗ್ಯ ಯೋಜನೆಗಳ ಅನುಷ್ಠಾನ.....
                                                                                "ಅನ್ನದಾತೋ ಸುಖೀಭವ"...











































ಅಡುಗೆ ಸಿಬ್ಬಂದಿಯವರಿಂದ ಬಿಸಿಯೂಟದ ಪೂರ್ವಸಿದ್ಧತೆ