Tuesday 18 July 2017

ಶಾಲಾ ವೇಳಾಪಟ್ಟಿಗಳು-2017-18
SCHOOL TIME TABLES-2017-18

ಪ್ರೌಢಶಾಲಾ ವಿಭಾಗ

CONSOLIDATED TIME TABLE
ಕ್ರೋಢೀಕೃತ ವೇಳಾಪಟ್ಟಿ


TEACHERS WISE TIME TABLE
 ಶಿಕ್ಷಕವಾರು ವೇಳಾಪಟ್ಟಿ
 


WORKLOAD  
ಅವಧಿಗಳ ಕಾರ್ಯಭಾರ ಹಂಚಿಕೆ

SSLC FORMATIVE/SUMMATIVE EXAM
TENTATIVE TIME TABLE
ಎಸ್.ಎಸ್.ಎಲ್.ಸಿ. ರೂಪಣಾತ್ಮಕ/ಸಂಕಲನಾತ್ಮಕ ಪರೀಕ್ಷೆಗಳ 
ವಾರ್ಷಿಕ ವೇಳಾಪಟ್ಟಿ


HIGHER PRIMARY SCHOOL SECTION

CONSOLIDATED TIME TABLE
 ಕ್ರೋಢೀಕೃತ ವೇಳಾಪಟ್ಟಿ


TEACHERS WISE TIME TABLE
 ಶಿಕ್ಷಕವಾರು ವೇಳಾಪಟ್ಟಿ




WORKLOAD 
 ಅವಧಿಗಳ ಕಾರ್ಯಭಾರ ಹಂಚಿಕೆ

Monday 17 July 2017

"ಸ್ವಚ್ಛತೆಯೆಡೆಗೆ ಒಂದು ಹೆಜ್ಜೆ"

ಸ್ವಚ್ಛ ಭಾರತ ಸ್ವಚ್ಛ ವಿದ್ಯಾಲಯ 

ಶಾಲೆಯಲ್ಲಿ ಸೋಪ್ ಬ್ಯಾಂಕ್ ಸ್ಥಾಪನೆ .....................

ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಂದ 'ನಮ್ಮ ಸ್ವಚ್ಛತೆ ನಮ್ಮ ಸಾಬೂನು (ಸೋಪು)' ಪರಿಕಲ್ಪನೆಯಡಿಯಲ್ಲಿ ಪ್ರತಿ ಯೊಂದು ವಿದ್ಯಾರ್ಥಿ ಶಾಲಾ ಸೋಪ್ ಬ್ಯಾಂಕಿಗೆ ಒಂದು ಸಾಬೂನು ನೀಡುವುದರ ಮೂಲಕ  ಸ್ವಚ್ಛತೆಯ ಕಡೆಗೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ದಿನಾಂಕ.17.07.2017





 

Sunday 16 July 2017

5ನೇ ವರ್ಷದ ಸಾಧನೆಯ ಹಾದಿಯಲ್ಲಿ..........

                                               ಗುಣಮಟ್ಟದ ಎಸ್.ಎಸ್.ಎಲ್.ಸಿ.ಫಲಿತಾಂಶ

5th YEAR ACHIEVEMENT IN SSLC EXAM RESULT


ಶಾಲಾ ಹಂತದ ವಿವಿಧ ಕ್ಲಬ್ ಗಳ ರಚನೆ              ಹಾಗೂ

 ಸದಸ್ಯರ ವಿವರಗಳು-2017-18

SCHOOL LEVEL CLUBS......................

1. LANGUAGE CLUB...
ಭಾಷಾ ಸಂಘ



2. MATHEMATICS CLUB.....
ಗಣಿತ ಸಂಘ


3. SOCIAL SCIENCE CLUB.....
ಸಮಾಜ ವಿಜ್ಙಾನ ಸಂಘ



3. SOCIAL SCIENCE CLUB.....
್ರೀಡಾ ಸಂಘ








ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC)

ಸದಸ್ಯರ ವಿವರಗಳು-2017-18








Thursday 13 July 2017

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ 2017-18
ಯೋಜನೆಯಡಿಯಲ್ಲಿ 
ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆಯನ್ನು ನಮ್ಮ ಶಾಲೆಯಲ್ಲಿ 
ದಿನಾಂಕ 13/07/2017 ಮತ್ತು 14/07/2017 ರಂದು ನಡೆಸಲಾಯಿತು.
ಪಿರಿಯಾಪಟ್ಟಣ ಆರ್.ಬಿ.ಎಸ್.ಕೆ. ವೈದ್ಯಾಧಿಕಾರಿಗಳಾದ ಡಾ. ಶ್ರೀ ಪ್ರದೀಪ್ ಎನ್ . ಮತ್ತು ಡಾ.ಶ್ರೀಮತಿ ಅರುಣ ಜಿ. ರವರು ಸ್ಟಾಫ್ ನರ್ಸ್ ಪುಷ್ಪಲತ ಎಂ.ಎಸ್. ರವರೊಂದಿಗೆ ಆಗಮಿಸಿ ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಿ ಮತ್ತು ವೈಯಕ್ತಿಕ ಕೌನ್ಷಲಿಂಗ್ ನಲ್ಲಿ ಮಕ್ಕಳಿಗೆ ಆರೋಗ್ಯದ ಬಗ್ಗೆ ಸಲಹೆ ನೀಡಿದರು. ಹಾಗೂ ಕೆಲವು ಮಕ್ಕಳಿಗೆ ಮುಂದಿನ ಹಂತದ ತಪಾಸಣೆಗಾಗಿ ಶಿಫಾರಸು ಮಾಡಿದರು.








ಡಾ. ಶ್ರೀ ಪ್ರದೀಪ್ ಎನ್ . ರವರು ಬಾಲಕರಿಗೆ ವೈಯಕ್ತಿಕ ಕೌನ್ಷಲಿಂಗ್ ಮಾಡುತ್ತಿರುವ ದೃಶ್ಯ




ಡಾ.ಶ್ರೀಮತಿ ಅರುಣ ಜಿ. ರವರು ಬಾಲಕಿಯರಿಗೆ ವೈಯಕ್ತಿಕ ಕೌನ್ಷಲಿಂಗ್ ಮಾಡುತ್ತಿರುವ ದೃಶ್ಯ




ENROLLMENT DETAILS 2017-18

 ದಾಖಲಾತಿ ವಿವರಗಳು-2017-18

PRIMARY SCHOOL SECTION
(As on 13.07.2017)
 


HIGH SCHOOL SECTION
 



Thursday 6 July 2017

2017-18ನೇ ಸಾಲಿನ ಕರ್ತವ್ಯನಿರತ ಶಿಕ್ಷಕರ ಸೇವಾ ವಿವರಗಳು


TEACHERS SERVICE DETAILS 2017-18

SECONDARY (HIGH) SCHOOL SECTION


Sri.NAGASHETTY MA,MEd,KES
HEAD MASTER 



 Sri.PRASANNAKUMARA BA,BPEd
PHYSICAL EDUCATION TEACHER GRADE-I


 Sri.DEVARAJA M J MA,BEd
KANNADA LANGUAGE TEACHER GRADE-II


 Sri.SUNNASAB SHIROOR MA,BEd
HINDI LANGUAGE TEACHER GRADE-II


 Smt.SUNEETHA K P MSc,BEd 
SCIENCE TEACHER (CBZ) GRADE-II

 Sri.SWAMY C H MA,BEd
 SOCIAL SCIENCE (ARTS) TEACHER GRADE-II


 Sri.RAJANIKANTH H N MSc,BEd 
MATHS TEACHER (TGT) GRADE-II



PRIMARY SCHOOL SECTION


Sri.ARUNA M N BA,TCh
ASST TEACHER


 Smt.TRIVENI M R BA,BEd 
ASST TEACHER


Sri.RAMESH N BA,TCh
ASST TEACHER

Smt.SHWETHA M BA,BEd ASST TEACHER (AGT-KAN)

 Smt.SHOBHA MA,BEd 
GUEST ASST TEACHER

 Kum.CHAITHRA RAI BSc,BEd 
GUEST ASST TEACHER


Saturday 1 July 2017

100 English Sentences You Can Use Everyday | Spoken English Beginners | ...

Direct And Indirect Speech - English Grammar

10th Class English LETTER WRITING FORMAL LETTER

10th Class English LETTER WRITING IN FORMAL LETTER

Class - 1 | Parts of Speech | Spoken English (In Kannada - ಕನ್ನಡದಲ್ಲಿ)

Class - 2 | Parts of Speech Conti.. | Spoken English (In Kannada - ಕನ್ನಡ...

Class - 19 | Active and Passive Voice ಎಂದರೇನು ? | Spoken English (In Ka...

Class - 18 | Degrees of Comparison ಎಂದರೇನು ? | Spoken English (In Kanna...

Class - 17 | Articles - A, An, The ಎಂದರೇನು ? | Spoken English (In Kanna...

Class - 4 | ಇಂಗ್ಲೀಷ್ ನಲ್ಲಿರುವ Tenses | Spoken English (In Kannada - ಕನ್...