Wednesday 2 August 2017

PARENTS MEETING OF 
SSLC CLASS STUDENTS 2017-18
10ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ 
ದಿನಾಂಕ: 01.08.2017 ಮಂಗಳವಾರ   ಸಮಯ: 10 ರಿಂದ 1 ಗಂಟೆ

 ಮುಖ್ಯ ಶಿಕ್ಷಕರಾದ ಶ್ರೀ ನಾಗಶೆಟ್ಟಿ ರವರು ಪೋಷಕರನ್ನುದ್ದೇಶಿಸಿ ಮಾತನಾಡುತ್ತಿರುವುದು. ಎಲ್ಲ ಶಿಕ್ಷಕರು ಸಭೆಯಲ್ಲಿ ಹಾಜರಿದ್ದು ತರಗತಿ ಶಿಕ್ಷಕರಾದ ಶ್ರೀ ಸ್ವಾಮಿ ಸ.ಶಿ. ಮಕ್ಕಳ ಪ್ರಗತಿಯ ವಿಚಾರವಾಗಿ ಎಲ್ಲ ಶಿಕ್ಷಕರ ಪರವಾಗಿ ಮಾಹಿತಿ ನೀಡಿದರು ಹಾಗೂ ಫಲಿತಾಂಶ ಉತ್ತಮಪಡಿಸುವಲ್ಲಿ ಪೋಷಕರ ಜವಾಬ್ದಾರಿಗಳನ್ನು ಕುರಿತು ಶ್ರೀ ಅರುಣ್ ಎಂ.ಎನ್. ಪ್ರಭಾರಿ ಮು.ಶಿ. ಪ್ರಾಥಮಿಕ ವಿಭಾಗ ಇವರು ವಿವರವಾಗಿ ತಿಳಿಸಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.


ಪೋಷಕರು ತಮ್ಮ ಮಕ್ಕಳ ಪ್ರಗತಿ ಬಗ್ಗೆ ಅನಿಸಿಕೆ ಹಂಚಿಕೊಳ್ಳುತ್ತಿರುವುದು



ವಿದ್ಯಾರ್ಥಿಗಳು ತಮ್ಮ ಪ್ರಗತಿ ಬಗ್ಗೆ ಅನಿಸಿಕೆ ಹಂಚಿಕೊಳ್ಳುತ್ತಿರುವುದು




                           ಮಕ್ಕಳು ಮತ್ತು ಪೋಷಕರೊಂದಿಗೆ ಸಂವಾದ 

No comments:

Post a Comment