Thursday 21 December 2017

ಮಕ್ಕಳ ದಿನಾಚರಣೆ 14.11.2017-CHILDREN'S DAY
ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ವೇದಿಕೆಯ ಮೇಲೆ ಆಸ್ಥಾನಿಸಿ ಎಲ್ಲ ಶಿಕ್ಷಕರು ಸೇರಿ ಕಾರ್ಯಕ್ರಮ ನಡೆಸಿಕೊಟ್ಟರು ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು.
ಪ್ರಧಾನ ಭಾಷಣಕಾರರು: ಶ್ರೀಮತಿ ತ್ರಿವೇಣಿ ಎಂ.ಆರ್. ಸ.ಶಿ.

 ಮಕ್ಕಳಿಗಾಗಿ ಕ್ರೀಡಾಸ್ಪರ್ಧೆಗಳು

 


No comments:

Post a Comment