Thursday 21 December 2017

ಮೈಸೂರು ಡಯಟ್ ಪ್ರಾಂಶುಪಾಲರ ಶಾಲಾ ಭೇಟಿ 25.10.2017

ಶ್ರೀ ಆರ್.ರಘುನಂದನ್ ಪ್ರಾಂಶುಪಾಲರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ವಸಂತಮಹಲ್ ಮೈಸೂರು ಇವರು ನಮ್ಮ ಶಾಲೆಗೆ ದಿನಾಂಕ 25.10.2017 ರಂದು ಭೇಟಿ ನೀಡಿ ಡಿ.ಎಸ್.ಇ.ಆರ್.ಟಿ.ವತಿಯಿಂದ ಅನುಮೋದಿತವಾಗಿರುವ TALP IT@SCHOOL ಯೋಜನೆಯ ಕಂಪ್ಯೂಟರ್ ಕೊಠಡಿ ಪೂರ್ವಸಿದ್ಧತೆಯನ್ನುಪರಿಶೀಲಿಸಿ ಮಾರ್ಗದರ್ಶನ ನೀಡಿದರು. ಡಯಟ್ ಉಪನ್ಯಾಸಕರಾದ ಶ್ರೀ ರಾಜು ಮತ್ತು ಪ್ರಶಾಂತ್ ಎಂ.ಸಿ.ರವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಲಹೆ ನೀಡಿದರು.




No comments:

Post a Comment