Thursday 21 December 2017

ಶಾಲಾ ಸಂಸತ್ ಚುನಾವಣೆ-2017-18

ದಿನಾಂಕ 11.07.2017 ರಂದು ಶಾಲಾ ಹಂತದ ಸಂಸತ್ತಿನ ಚುನಾವಣೆ ನಡೆಯಿತು. ನಂತರ ಭದ್ರತಾ ಕೊಠಡಿಯಲ್ಲಿ ಇಡಲಾಗಿದ್ದ ಮತಪೆಟ್ಟಿಗೆಗಳನ್ನು ತೆಗೆದು ನಿಗದಿತ ದಿನಾಂಕದಂದು ಮತೆಣಿಕೆ ಮಾಡಲಾಗಿ ವಿಜೇತ ಅಭ್ಯರ್ಥಿಗಳ ಪಟ್ಟಿ ತಯಾರಿಸಿ ಅವರಿಗೆ ಮಂತ್ರಿಖಾತೆಗಳನ್ನು ಹಂಚಿಕೆಮಾಡಿ ಪ್ರಮಾಣವಚನ ಬೋಧನೆ ಮಾಡಿಸಲಾಯಿತು.













No comments:

Post a Comment