Thursday 21 December 2017

ಶಿಕ್ಷಕರ ದಿನಾಚರಣೆ-TEACHERS DAY

ದಿನಾಂಕ 05.09.2017 ರಂದು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಮಕ್ಕಳೇ ಆಚರಿಸಿದರು. ಹಿಂದಿನ ದಿನ ಎಲ್ಲ ಮಕ್ಕಳು ಶಿಕ್ಷಕರಿಗಾಗಿ ಗಾಯನ ಸ್ಪರ್ಧೆ, ಆಟೋಟ ಸ್ಪರ್ಧೆಗಳು ಹಾಗೂ ರಸಪ್ರಸ್ನೆ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು. ವಿಜೇತ ಶಿಕ್ಷಕರಿಗೆ ಮಕ್ಕಳೇ ಬಹುಮಾನ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ನಾಗಶೆಟ್ಟಿರವರು ಈ ಶಾಲೆಗೆ ಬಂದು 5 ವರ್ಷ ತುಂಬಿದ ಸವಿನೆನಪಿಗಾಗಿ ಮಕ್ಕಳು ಶಾಲು ಹೊದಿಸಿ ಗೌರವ ಸಮರ್ಪಣೆ ಮಾಡಿದರು.









No comments:

Post a Comment