Thursday 21 December 2017

ನಮ್ಮ ಶಾಲೆಗೆ ಹಿರಿಯ ವಿದ್ಯಾರ್ಥಿಗಳ ಭೇಟಿ 30.11.2017
ದಿನಾಂಕ 30.11.2017 ರಂದು ಶಾಲೆಗೆ ಹಿರಿಯ ವಿದ್ಯಾರ್ಥಿಗಳು ಭೇಟಿ ತಮ್ಮ ಬಾಲ್ಯದ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತ ಮಕ್ಕಳನ್ನು ಹುರಿದುಂಬಿಸಿದರು. ಶಿಕ್ಷಕರಿಗೂ ಪ್ರಶಂಸೆ ಮಾಡಿದರು. ಎಲ್ಲ ತರಗತಿ ಮಕ್ಕಳ ಜೊತೆಗೆ ಮಾತನಾಡಿ ತಮ್ಮ ನೆನಪುಗಳನ್ನು ಹಂಚಿಕೊಂಡರು.



 

No comments:

Post a Comment